ಜೀವನದಲ್ಲಿ ಒಮ್ಮೊಮ್ಮೆ ನಮ್ಮ ಪ್ರೀತಿ ಪಾತ್ರರು ಅನಿರೀಕ್ಷಿತವಾಗಿ ನಾವು ಅಪೇಕ್ಷಿಸಿದ್ದಕ್ಕಿಂಲೂ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಾಗಿ ನಮ್ಮನ್ನು ಪ್ರೀತಿಸುತ್ತಾರೆ.. ಈ ಸಮಯವನ್ನೇ ಜೀವನದ ಮಹತ್ತರ ತಿರುವು ಎನ್ನಬಹುದು. ಇಂತಹ ಅಮೂಲ್ಯ ಸಮಯಕ್ಕಾಗಿ ತಾಳ್ಮೆಯಿಂದ ಕಾಯುವುದನ್ನು ಕಲಿತರೆ ಅತ್ಯುತ್ತಮ ಪ್ರೇಮ ಕಥೆ ನಮ್ಮದಾಗುತ್ತದೆ..
No comments:
Post a Comment